ಶುಭವಿವಾಹ : ಪ್ರದೀಪ್-ಬಿಂದು

0

ಸಂಪಾಜೆ ಗ್ರಾಮದ ದರ್ಖಾಸ್ ಮೋಹನ್ ರವರ ಪುತ್ರ ಪ್ರದೀಪ್ ರವರ ವಿವಾಹವು ಸಂಪಾಜೆ ಗ್ರಾಮದ ಪುರುಷೋತ್ತಮ ರವರ ಪುತ್ರಿ ಬಿಂದು ರವರೊಂದಿಗೆ ಫೆ.4ರಂದು ಅರಂತೋಡು ತೆಕ್ಕಿಲ್ ಸಮುದಾಯ ಭವನದಲ್ಲಿ ನಡೆಯಿತು.