ಪೂವಮ್ಮ ಬೊಡ್ಡನಕೊಚ್ಚಿ ನಿಧನ

0

ಸುಳ್ಯದ ಗಡಿಪ್ರದೇಶವಾದ ಬಂದಡ್ಕ‌ ಬಳಿಯ ಬೊಡ್ಡನಕೊಚ್ಚಿ ದಿ| ಚಿನ್ನಪ್ಪ ಗೌಡರ ಪತ್ನಿ ಶ್ರೀಮತಿ ಪೂವಮ್ಮ ಎಂಬವರು ಇಂದು ರಾತ್ರಿ ಸ್ವಗೃಹದಲ್ಲಿ‌ ನಿಧನರಾದರು.‌ ಅವರಿಗೆ 85 ವರ್ಷ ವಯಸ್ಸಾಗಿತ್ತು.
ಮೃತರು ಪುತ್ರ ಬಂದಡ್ಕ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಪ್ರಧಾನ ಕಾರ್ಯದರ್ಶಿ ಪುರುಷೋತ್ತಮ ಬೊಡ್ಡನಕೊಚ್ಚಿ, ಪುತ್ರಿಯರಾದ
ಶ್ರೀಮತಿ ಲೀಲಾವತಿ ರಾಧಾಕೃಷ್ಣ ನಿಡ್ಯಮಲೆ, ಶ್ರೀಮತಿ ಶ್ರೀಕಲಾ ಶಿವಕರ ಕಜೆ, ಶ್ರೀಮತಿ ನೇತ್ರಾವತಿ ದೇವದಾಸ್ ಬಳ್ಳಮಜಲು ಮಾಣಿ ಹಾಗೂ ಬಂಧುಗಳನ್ನು ಅಗಲಿದ್ದಾರೆ. ‌