ನುಸ್ರತುಲ್ ಇಸ್ಲಾಂ ಅಸೋಸಿಯೇಷನ್ ಕೊಯನಾಡು ಲೋಗೋ ಲಾಂಚ್

0

ನುಸ್ರತುಲ್ ಇಸ್ಲಾಂ ಅಸೋಸಿಯೇಷನ್ ಕೊಯನಾಡು ಇದರ ಲೋಗೊ ಲಾಂಚ್ ಕಾರ್ಯಕ್ರಮ ಫೆ.16 ರಂದು ಜುಮಾ ನಮಾಜಿನ ಬಳಿಕ NIA ಅಧ್ಯಕ್ಷರಾದ ನಶೀರ್ ಮಾಡಶೇರಿ ರವರ ಅಧ್ಯಕ್ಷತೆಯಲ್ಲಿ ಲಾಂಚ್ ಮಾಡಲಾಯಿತು. ಹಲವಾರು ವರ್ಷಗಳಿಂದ ಮಸೀದಿಯೊಂದಿಗೆ ಸಹಕರಿಸುತ್ತಾ ಬಂದಿರುವ ಸಂಸ್ಥೆಯಾಗಿದೆ. ಈ ಸಂದರ್ಭದಲ್ಲಿ ಮಸೀದಿ ಖತೀಬರಾದ ಹಮೀದ್ ಅಮ್ಜದಿ , ಸದರ್ ಮುಅಲ್ಲಿಂ ಹಂಝ ಸಅದಿ , ದೇವರಕೊಲ್ಲಿ ಇಮಾಂ ಜಲೀಲ್ ಸಖಾಫಿ, ಮಸೀದಿ ಅಧ್ಯಕ್ಷರಾದ ಅಬ್ದುಲ್ ರಝಾಕ್ , KJMRCC ಅಧ್ಯಕ್ಷರಾದ ಅಲವಿ ಕುಟ್ಟಿ, ಮಾಜೀ ಅಧ್ಯಕ್ಷರಾದ ಅಬ್ದುಲ್ ರಹಿಮಾನ್ , ಸದಸ್ಯರಾದ ಹನೀಫ್ ಎಸ್ ಪಿ, ಮುಸ್ತಫಾ ದೇವರಕೊಲ್ಲಿ , ಹಾರಿಸ್ ಎಂ.ಹೆಚ್, ಹಂಝ ಎಸ್ಟೇಟ್, ಝಾಕಿರ್ , NIA ಸದಸ್ಯರಾದ ಉಸ್ಮಾನ್ ಎಂ ಹೆಚ್, ರುನೈಝ್ ಹಾಗೂ ಸರ್ವ ಸದಸ್ಯರು ಜಮಾಅತರು ಭಾಗಿಯಾಗಿದ್ದರು.