ಶುಭವಿವಾಹ : ಅನೂಪ್ ಕೆ.ಭಟ್-ವಸುಧಾ ಎಂ.ಎಸ್

0

ಕೊಡಗು ಜಿಲ್ಲೆಯ ದೇವರಕೊಲ್ಲಿ ಎಂ.ಜಿ.ಸುಬ್ರಹ್ಮಣ್ಯ ರವರ ಪುತ್ರಿ ವಸುಧಾ ರವರ ವಿವಾಹವು ಕೆ.ಆರ್.ನಗರದಲ್ಲಿರುವ ಚಳ್ಳ ಕೃಷ್ಣ ಭಟ್ಟರ ಪುತ್ರ ಅನೂಪ್ ಕೆ.ಭಟ್ ರೊಂದಿಗೆ ಫೆ.18ರಂದು ಸಂಪಾಜೆ ಶ್ರೀ ಪಂಚಲಿಂಗೇಶ್ವರ ಸಭಾಭವನದಲ್ಲಿ ನಡೆಯಿತು.