ಪೆರುವಾಜೆ : ಅಂಗನವಾಡಿ ಕಾರ್ಯಕರ್ತೆ ವಿಜಯ ಕುಮಾರಿಯವರಿಗೆ ಸನ್ಮಾನ

0

ಪೆರುವಾಜೆ ಅಂಗನವಾಡಿ ಕಾರ್ಯಕರ್ತೆ ವಿಜಯ ಕುಮಾರಿಯವರು ಫೆ.29 ರಂದು ಸೇವಾ ನಿವೃತ್ತಿಗೊಳ್ಳಲಿದ್ದು ಅವರಿಗೆ ಬಾಲವಿಕಾಸ ಸಮಿತಿ ಮತ್ತು ಪೋಷಕರಿಂದ ಸನ್ಮಾನ ಕಾರ್ಯಕ್ರಮವು ಫೆ.28 ರಂದು ಅಂಗನವಾಡಿ ಕೇಂದ್ರದಲ್ಲಿ ನಡೆಯಿತು.