ದಕ್ಷಿಣ ಭಾರತದ ಎರಡನೇ ಮಾಸ್ಟರ್ ಅಥ್ಲೆಟಿಕ್: ಪಂಜದ ಶ್ರೀಮತಿ ಭಾರತಿ ಗುಂಡಡ್ಕ ಚಾಂಪಿಯನ್

0

ಉಡುಪಿ ಮಾಸ್ಟರ್ಸ್‌ ಅಥ್ಲೆಟಿಕ್ ಅಸೋಸಿಯೇಶನ್ ಆಶ್ರಯದಲ್ಲಿ ಅಜ್ಜರಕಾಡು ಮಹಾತ್ಮ ಗಾಂಧಿ ಕ್ರೀಡಾಂಗಣ ದಲ್ಲಿ ಮಾ.9 ಮತ್ತು ಮಾ.10 ರಂದು ಆಯೋಜಿಸಲಾದ ದಕ್ಷಿಣ ಭಾರತದ ಎರಡನೇ ಮಾಸ್ಟರ್ ಅಥ್ಲೆಟಿಕ್ ಮುಕ್ತ ಚಾಂಪಿಯನ್‌ಶಿಪ್-2024 ರಲ್ಲಿ ಸ್ಪರ್ಧಿಸಿದ ಪಂಜದ ಗುಂಡಡ್ಕ ಧರ್ಮಪಾಲ ರ ಪತ್ನಿ ಶ್ರೀಮತಿ ಭಾರತಿ ಯವರು ಚಾಂಪಿಯನ್ ಆಗಿದ್ದಾರೆ.

ಅವರು 800, 400 ಮೀ ಓಟದಲ್ಲಿ ಪ್ರಥಮ,200 ಮೀ ಓಟದಲ್ಲಿ ದ್ವಿತೀಯ, 400×400 ಮತ್ತು 400×100 ರಿಲೇ ಯಲ್ಲಿ ಪ್ರಥಮ
ಸ್ಥಾನ ಗಳಿಸಿ ಚಾಂಪಿಯನ್ ಆಗಿದ್ದಾರೆ.