ಹಿರಿಯರ ಕ್ರೀಡಾಕೂಟ: ದಮಯಂತಿ ಮುತ್ಲಾಜೆ ಅಂತರಾಷ್ಟ್ರೀಯ ಮಟ್ಟಕ್ಕೆ

0

ಯೇನೆಕಲ್ ಗ್ರಾಮದ ಮುತ್ಲಾಜೆ ( ಬೊಳ್ಳೂರು) ದಮಯಂತಿಯವರು ಉಡುಪಿಯ ಮಹಾತ್ಮ ಗಾಂಧಿ ಕ್ರೀಡಾಂಗಣದಲ್ಲಿ ನಡೆದ ರಾಷ್ಟ್ರ ಮಟ್ಟದ ಹಿರಿಯರ ಕ್ರೀಡಾಕೂಟ ದಲ್ಲಿ ಭಾಗವಹಿಸಿ 800 ಮೀಟರ್ ಓಟದಲ್ಲಿ ಪ್ರಥಮ,
1500 ಮೀಟರ್ ಓಟದಲ್ಲಿ ದ್ವಿತೀಯ,
400×400 ಮೀಟರ್ ರಿಲೆ ಯಲ್ಲಿ ದ್ವಿತೀಯ,
400×100 ಮೀಟರ್ ರಿಲೆ ಯಲ್ಲಿ ದ್ವಿತೀಯ ಸ್ಥಾನ ಪಡೆದು ಶ್ರೀಲಂಕಾ ದಲ್ಲಿ ನಡೆಯುವ ಅಂತಾರಾಷ್ಟ್ರೀಯ ಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆ ಯಾಗಿದ್ದಾರೆ.