ಅರಂತೋಡು ಗ್ರಾಮದ ಪಿಂಡಿಮನೆ ಶ್ರೀಮತಿ ಬೊಮ್ಮಕ್ಕ ಮತ್ತು ಕಮಲಾಕ್ಷ ರವರ ಪುತ್ರ ಕಾರ್ತಿಕ್‌ರವರ ವಿವಾಹವು ಮಡಿಕೇರಿ ತಾ.ಪೆರಾಜೆ ಗ್ರಾಮದ ನಿಡ್ಯಮಲೆ ಶ್ರೀಮತಿ ಲೀಲಾವತಿ ಮತ್ತು ಲೋಲಜಾಕ್ಷರವರ ಪುತ್ರಿ ಪ್ರಿಯಾರೊಂದಿಗೆ ಮಾ.3ರಂದು ಡಾ.ಕುರುಂಜಿ ಜಾನಕಿ ವೆಂಕಟ್ರಮಣ ಗೌಡ ಸಮುದಾಯ ಭವನದಲ್ಲಿ ನಡೆಯಿತು.