ನ.ಪಂ. ಸದಸ್ಯ ಸಿದ್ದೀಕ್ ಕೊಕ್ಕೊರಿಗೆ ಗೌರವ

0

ಸುಳ್ಯ ನಗರ ಪಂಚಾಯಿತಿಗೆ ಕರ್ನಾಟಕ ಸರಕಾರದಿಂದ ನಾಮ ನಿರ್ದೇಶನಗೊಂಡ ಸಿದ್ದೀಕ್ ಕೊಕ್ಕೋರವರಿಗೆ ಗಾಂಧಿನಗರ ಫ್ರೆಂಡ್ಸ್ ಸರ್ಕಲ್ ವತಿಯಿಂದ ಶಾಲು ಹೊದಿಸಿ ಗೌರವಿಸಲಾಯಿತು .

ಈ ಸಂದರ್ಭದಲ್ಲಿ ಶಾಲಿ ಕಟ್ಟೆಕ್ಕಾರ್ , ನಾಸೀರ್ ಕಟ್ಟೆಕ್ಕಾರ್ , ನಗರ ಪಂಚಾಯತ್ ಸದಸ್ಯರಾದ ಶರೀಫ್ ಕಂಠಿ , ಚಾಯ್ ಮಾರ್ಕ್ಸ್ ಮಸೂದ್ , ನಗರ ಪಂಚಾಯತ್ ಸದಸ್ಯರಾದ ರಿಯಾಝ್ ಕಟ್ಟೆಕ್ಕಾರ್ , ಖಲಂದರ್ ಎಲಿಮಲೆ , ಶಬ್ಬೀರ್ ಕಟ್ಟೆಕ್ಕಾರ್ , ತನ್ವೀರ್ ಮೆಸ್ಕಾಂ , ರಹೀಂ ಕಟ್ಟೆಕ್ಕಾರ್ , ಸಿಯಾದ್ ಸೀರಜ್ ಕಲ್ಲುಗುಂಡಿ , ನವಾಝ್ ಅಂಚ್ಚು ಬೋರುಗುಡ್ಡೆ , ರಹೀಂ ಫ್ಯಾನ್ಸಿ , ಮುಸ್ತಾಫ , ಸಿಯಾಬ್ , ಶಫನ್ ಕಟ್ಟೆಕ್ಕಾರ್ , ನಝೀರ್ ಸುಪ್ರೀಮ್ , ನೌಫಲ್ ಉಗ್ರಾಣಿ ಮತ್ತಿತರರು ಉಪಸ್ಥಿತರಿದ್ದರು .