ಶುಭವಿವಾಹ : ಮೋಹನ್‌ದಾಸ್(ಸತೀಶ)-ದಿವ್ಯ

0

ಕಡಬ ತಾ.ಎಡಮಂಗಲ ಗ್ರಾಮದ ಪಟ್ಲದಮೂಲೆ ದಿ.ರಾಮಣ್ಣ ಗೌಡರ ಪುತ್ರ ಮೋಹನ್‌ದಾಸ್ ರವರ ವಿವಾಹವು ಬೆಳ್ತಂಗಡಿ ತಾ.ಕರಾಯ ಗ್ರಾಮದ ಕಯ್ಯಾಡಿಯ ಎಲ್ಯಣ್ಣ ಗೌಡರ ಪುತ್ರಿ ದಿವ್ಯರೊಂದಿಗೆ ಮಾ.27ರಂದು ಪಂಜ ಪೈಂದೋಡಿ ಶ್ರೀ ಸುಬ್ರಾಯ ಸ್ವಾಮಿ ಸಭಾಭವನದಲ್ಲಿ ನಡೆಯಿತು.