ಶ್ರೀಮತಿ ಮುತ್ತಮ್ಮ ಪುಳಿಮಾರಡ್ಕ ನಿಧನ

0

ಅಮರಪಡ್ನೂರು ಗ್ರಾಮದ ಚೊಕ್ಕಾಡಿ ದಿ.ಲಿಂಗಪ್ಪ ಗೌಡ ಪುಳಿಮಾರಡ್ಕ ರವರ ಪತ್ನಿ ಶ್ರೀಮತಿ ಮುತ್ತಮ್ಮ ರವರು ತನ್ನ ಸ್ವಗೃಹದಲ್ಲಿ ಎ.1 ರಂದು ನಿಧನರಾದರು. ‌ಅವರಿಗೆ 82 ವರ್ಷ ವಯಸ್ಸಾಗಿತ್ತು.

ಮೃತರು ಪುತ್ರರಾದ ಪೂವಪ್ಪ ಗೌಡ ಪುಳಿಮಾರಡ್ಕ, ಕರುಣಾಕರ ಗೌಡ ಪುಳಿಮಾರಡ್ಕ, ಲೋಕನಾಥ ಗೌಡ ಪುಳಿಮಾರಡ್ಕ, ಪುತ್ರಿಯರಾದ ಶ್ರೀಮತಿ ಅಕ್ಕಮ್ಮ ಕೊಯಿಕುಳಿ, ಶ್ರೀಮತಿ ವಿಮಲಾಕ್ಷಿ ಪುತ್ತೂರು, ಅಳಿಯಂದಿರಾದ ಪರಮೇಶ್ವರ ಗೌಡ ಕೊಯಿಕುಳಿ, ವಿಜಯ ಕುಮಾರ ಪುತ್ತೂರು, ಸೊಸೆಯಂದಿರಾದ ಶ್ರೀಮತಿ ಕುಸುಮಾವತಿ ಪಿ, ಶ್ರೀಮತಿ ಭವಾನಿ ಪಿ, ಶ್ರೀಮತಿ ವನಿತಾ ಪಿ ಹಾಗೂ ಮೊಮ್ಮಕ್ಕಳನ್ನು, ಕುಟುಂಬಸ್ಥರನ್ನು, ಬಂಧು ವರ್ಗದವರನ್ನು ಅಗಲಿದ್ದಾರೆ.