ಗುತ್ತಿಗಾರಿನ ಕೆ.ರಾಮಚಂದ್ರ ಭಟ್ ಏ.6 ರಂದು ಅಲ್ಪಾವಧಿಯ ಅಸೌಖ್ಯತೆಯಿಂದ ಸ್ವಗೃಹದಲ್ಲಿ ನಿಧನರಾದರು. ಅವರಿಗೆ 81 ವರ್ಷ ವಯಸ್ಸಾಗಿತ್ತು.

ಮೃತರು ಪತ್ನಿ ಭವಾನಿ, ಪುತ್ರ ರಾಜಕುಮಾರ್, ಪುತ್ರಿ ಶ್ರೀಮತಿ ತಾರಕೇಶ್ವರಿ ಮಡಿಕೇರಿ ಹಾಗೂ ಕುಟುಂಬಸ್ಥರು ಮತ್ತು ಬಂಧುಗಳನ್ನು ಅಗಲಿದ್ದಾರೆ.