ಮರ್ಕಂಜ : ಪಾನತ್ತಿಲ ತೀರ್ಥರಾಮ ಕಬ್ಬಿನಡ್ಕರವರು ಹೃದಯಾಘಾತದಿಂದ ನಿಧನ

0

ಮರ್ಕಂಜ ಗ್ರಾಮದ ಕಬ್ಬಿನಡ್ಕ ನಿವಾಸಿ ಪಾನತ್ತಿಲ ತೀರ್ಥರಾಮ ಎಂಬವರು ಇಂದು ಮಧ್ಯಾಹ್ನ ಹೃದಯಾಘಾತದಿಂದ ನಿಧನರಾದರು. ಅವರಿಗೆ ಸುಮಾರು 65 ವರ್ಷ ಪ್ರಾಯವಾಗಿತ್ತು.

ಮೃತರು ಪತ್ನಿ ಧರ್ಮಾವತಿ, ಪುತ್ರ ರಮೇಶ, ಪುತ್ರಿ ಶ್ರೀಮತಿ ರಮ್ಯ ಹಾಗೂ ಅಳಿಯ, ಮೊಮ್ಮಕ್ಕಳನ್ನು ಅಗಲಿದ್ದಾರೆ.