ಅಭಿಜ್ಞಾ ಚೂಂತಾರುರವರಿಗೆ ಪಿಯುಸಿಯಲ್ಲಿ ಡಿಸ್ಟಿಂಕ್ಷನ್

0

ಪುತ್ತೂರು ಅಂಬಿಕಾ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿ ಅಭಿಜ್ಞಾ ಜೆ.ಸಿ ಯವರಿಗೆ ದ್ವಿತೀಯ ಪಿಯುಸಿಯಲ್ಲಿ ಶೇ.89.33 ( 536 ಅಂಕ) ಡಿಸ್ಟಿಂಕ್ಷನ್ ಪಡೆದಿದ್ದಾರೆ.

ಇವರು ಅಮರಪಡ್ನೂರು ಗ್ರಾಮದ ಜನಾರ್ಧನ ಚೂಂತಾರು ಮತ್ತು ಶ್ರೀಮತಿ ಇಂದಿರಾ ದಂಪತಿ ಪುತ್ರಿ.