ಪಂಜದಬೈಲು-ಅಗಳಿ ಮನೆಯಲ್ಲಿ ಶ್ರೀ ಕಲ್ಲುರ್ಟಿ ದೈವದ ನೇಮೋತ್ಸವ

0

ಪಂಜದಬೈಲು-ಅಗಳಿ ಪಂಜದಬೈಲು-ಅಗಳಿ ಮನೆಯಲ್ಲಿ ಶ್ರೀ ಕಲ್ಲುರ್ಟಿ ದೈವದ ನೇಮೋತ್ಸವ ಎ.೧೦ರಂದು ನಡೆಯಿತು.ಕುಟುಂಬಸ್ಥರು, ಊರ, ಪರವೂರಿನ ಹಿತೈಷಿಗಳು ಆಗಮಿಸಿ ಶ್ರೀ ದೈವದ ಗಂಧ-ಪ್ರಸಾದವನ್ನು ಸ್ವೀಕರಿಸಿ, ಶ್ರೀ ದೈವದ ಕೃಪೆಗೆ ಪಾತ್ರರಾದರು.ಈ ಸಂದರ್ಭದಲ್ಲಿ ಮನೆಯವರಾದ ಅಮ್ಮುಣಿ ಮತ್ತು ಪರಮೇಶ್ವರ ಗೌಡ ಮತ್ತು ಮಕ್ಕಳು ಉಪಸ್ಥಿತರಿದ್ದರು.