ದ್ವಿತೀಯ ಪಿಯುಸಿ ಫಲಿತಾಂಶ: ಮರಿಯಮತ್ ಹಬ್ಸೀನ ವಾಣಿಜ್ಯ ವಿಭಾಗ ಡಿಸ್ಟಿಂಕ್ಷನ್ ನಲ್ಲಿ ತೇರ್ಗಡೆ

0

ದ್ವಿತೀಯ ಪಿಯುಸಿ ಫಲಿತಾಂಶ: ಮರಿಯಮತ್ ಹಬ್ಸೀನ ಅಜ್ಜಾವರ ಮೇನಾಲ ವಾಣಿಜ್ಯ ವಿಭಾಗ ಡಿಸ್ಟಿಂಕ್ಷನ್ ನಲ್ಲಿ ತೇರ್ಗಡೆ;

ಸುಳ್ಯದ ನೆಹರು ಮೆಮೋರಿಯಲ್ ಪಿಯು ಕಾಲೇಜಿನ ವಿದ್ಯಾರ್ಥಿನಿ ಮರಿಯಮತ್ ಹಬ್ಸೀನ ಇವರು ದ್ವಿತೀಯ ಪಿಯುಸಿ ವಾಣಿಜ್ಯ ವಿಭಾಗದಲ್ಲಿ 600/587 ಅಂಕ ಪಡೆದು ಡಿಸ್ಟಿಂಕ್ಷನ್ ನಲ್ಲಿ ತೇರ್ಗಡೆಗೊಂಡಿದ್ದಾರೆ. ಇವರು ಅಜ್ಜಾವರ ಬೇಲ್ಯ ಶಾಫಿ ಹಾಜಿ ಹಾಗೂ ಸುಮಯ್ಯ ದಂಪತಿಯ ಪುತ್ರಿ.