ಚೆನ್ನಯ್ಯ ಮಜಲು ಬೆಳಿಯಪ್ಪ ಗೌಡ ನಿಧನ

0

ಮುರುಳ್ಯ ಗ್ರಾಮದ ಪೂದೆ ಚೆನ್ನಯ್ಯ ಮಜಲು ಬೆಳಿಯಪ್ಪ ಗೌಡರು ಎ.12ರಂದು ಸ್ವಗ್ರಹದಲ್ಲಿ ಹೃದಯಘಾತದಿಂದ ನಿಧನರಾದರು.ಎದೆ ನೋವಿನಿಂದ ಬಳಲುತ್ತಿದ್ದು ಕೂಲಿ ಕಾರ್ಮಿಕರಾಗಿದ್ದರು. ಅವರಿಗೆ 65 ವರ್ಷ ವಯಸ್ಸಾಗಿತ್ತು.

ಮೃತರು ತಾಯಿ ವೀರಮ್ಮ ,ಪತ್ನಿ ವಾರಿಜ ,ಪುತ್ರ ತಾರನಾಥ ,ಸೊಸೆ ಶಶಿಕಲಾ ಓರ್ವ ಪುತ್ರನನ್ನು, ಕುಟುಂಬಸ್ಥರನ್ನು ಅಗಲಿದ್ದಾರೆ.