ಶುಭವಿವಾಹ : ಪ್ರಿಯಾ-ಕಿರಣ

0

ಮಂಡೆಕೋಲು ಗ್ರಾಮದ ಬೊಳುಗಲ್ಲು ಶ್ರೀಮತಿ ಗಿರಿಜ ಮತ್ತು ದಿ.ಆನಂದ ಗೌಡರ ಪುತ್ರ ಕಿರಣ ರವರ ವಿವಾಹವು ಪುತ್ತೂರು ತಾ.ನಿಡ್ಪಳ್ಳಿ ಗ್ರಾಮದ ಚಿಕ್ಕೋಡಿ ಮನೆ ಶ್ರೀಮತಿ ಪುಷ್ಪಾವತಿ ಮತ್ತು ವಸಂತ ಗೌಡರ ಪುತ್ರಿ ಪ್ರಿಯಾರೊಂದಿಗೆ ಎ.12ರಂದು ಸುಳ್ಯ ಕೊಡಿಯಾಲಬೈಲು ಗೌಡ ಸಮುದಾಯ ಭವನದಲ್ಲಿ ನಡೆಯಿತು.