ಆಲೆಟ್ಟಿಯಲ್ಲಿ ಬಿಜೆಪಿಯ ಬೂತ್ ಮಟ್ಟದ ಚಾವಡಿ ಸಭೆ

0

ಆಲೆಟ್ಟಿಯಲ್ಲಿ ಭಾರತೀಯ ಜನತಾ ಪಾರ್ಟಿಯ ಬೂತ್ ಮಟ್ಟದ ಚಾವಡಿ ಸಭೆಯು ಬಿಜೆಪಿ ಕಾರ್ಯಕರ್ತರ ಮನೆಯಲ್ಲಿ ನಡೆಯಿತು.

ಈ ಸಂದರ್ಭದಲ್ಲಿ ಪಕ್ಷದ ಪ್ರಮುಖರಾದ ಜಯಪ್ರಕಾಶ್ ಕುಂಚಡ್ಕ, ಕೃಪಾಶಂಕರ ತುದಿಯಡ್ಕ, ಸುಧಾಕರ ಆಲೆಟ್ಟಿ, ಅಚ್ಚುತ ಮಣಿಯಾಣಿ ಆಲೆಟ್ಟಿ, ವೀಣಾ ವಸಂತ ಆಲೆಟ್ಟಿ, ಶಿವಾನಂದ ರಂಗತ್ತಮಲೆ, ನವೀನ್ ಕುಮಾರ್ ಆಲೆಟ್ಟಿ, ಮಹೇಶ್ ಕುತ್ಯಾಳ, ದಿನೇಶ್ ಆಲೆಟ್ಟಿ, ಹರಿಪ್ರಸಾದ್ ಗುಂಡ್ಯ, ಅಶ್ವಥ್ ಆಲೆಟ್ಟಿ, ಯಶವಂತ ಆಲೆಟ್ಟಿ, ಮಲ್ಲೇಶ್ ಕುಡೆಕಲ್ಲು, ರಚನ್ ಆಲೆಟ್ಟಿ, ಜಯರಾಜ್ ಎಲಿಕ್ಕಳ ಮತ್ತಿತರರು ಉಪಸ್ಥಿತರಿದ್ದರು.