ಲಿಂಗಪ್ಪ ಗೌಡ ಕೊರತ್ಯಡ್ಕ ನಿಧನ

0


ಪೆರಾಜೆ ಗ್ರಾಮದ ಕೊರತ್ಯಡ್ಕ ಲಿಂಗಪ್ಪ ಗೌಡರು ಅಸೌಖ್ಯದಿಂದ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿನ್ನೆ ರಾತ್ರಿ ನಿಧನರಾದರು. ಅವರಿಗೆ 58 ವರ್ಷ ವಯಸ್ಸಾಗಿತ್ತು.


ಮೃತರು ಪತ್ನಿ ನಾಗವೇಣಿ, ಪುತ್ರಿ ಚಿನ್ಮಯಿ, ಕುಟುಂಬಸ್ಥರು, ಬಂಧುಗಳನ್ನು ಅಗಲಿದ್ದಾರೆ.