ಪಂಜ:ಬಿಪಿನ್ ಬೊಳ್ಳಾಜೆ ಮರಳಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ

0

ಕೆಲವು ದಿನಗಳ ಹಿಂದಷ್ಟೇ ಕಾಂಗ್ರೆಸ್ ಪಕ್ಷದಿಂದ ಬಿಜೆಪಿ ಪಕ್ಷಕ್ಕೆ ಸೇರ್ಪಡೆ ಗೊಂಡಿದ್ದ ಬಿಪಿನ್ ಬೊಳ್ಳಾಜೆ ರವರು ಮರಳಿ ಕಾಂಗ್ರೆಸ್ ಪಕ್ಷಕ್ಕೆ ಏ.24 ರಂದು ಪಂಜದಲ್ಲಿ ಸೇರ್ಪಡೆ ಗೊಂಡಿದ್ದಾರೆ.

ಪಕ್ಷದ ಮುಖಂಡರಾದ ಮಹೇಶ್ ಕುಮಾರ್ ಕರಿಕ್ಕಳ ರವರು ಬಿಪಿನ್ ಬೊಳ್ಳಾಜೆ ಯವರಿಗೆ ಪಕ್ಷದ ಧ್ವಜ ನೀಡಿ ಬರ ಮಾಡಿಕೊಂಡರು.

ಪಕ್ಷದ ಮುಖಂಡರಾದ ಶ್ರೀಮತಿ ರಾಜೀವಿ ರೈ, ಅಬ್ದುಲ್ ಗಫೂರ್ ,ವಿಜಯಕುಮಾರ್ ಸೊರಕೆ,ಚಿನ್ನಪ್ಪ ಸಂಕಡ್ಕ , ಲಕ್ಷ್ಮಣ ಗೌಡ ಬೊಳ್ಳಾಜೆ,ದಿನೇಶ್ ಪುಂಡಿಮನೆ, ಡಾ.ದೇವಿಪ್ರಸಾದ್ ಕಾನತ್ತೂರ್, ಜಯರಾಮ ಕಂಬಳ, ಸತ್ಯನಾರಾಯಣ ಭಟ್ ಕಾಯಂಬಾಡಿ, ಗಂಗಾಧರ ಗುಂಡಡ್ಕ, ನಾರಾಯಣ ನಾಯ್ಕ, ಧರ್ಮಣ್ಣ ನಾಯ್ಕ ಗರಡಿ, ಶ್ರೀಮತಿ ಮಲ್ಲಿಕಾ ಅಳ್ಪೆ ನಾಯರ್ ಕೆರೆ, ಶ್ರೀಮತಿ ದಿವ್ಯ ಪುಂಡಿಮನೆ,ಶ್ರೀಮತಿ ಮಾಲಿನಿ ಕುದ್ವ , ರಜೀತ್ ಭಟ್ ಪಂಜಬೀಡು, ಪಕ್ಷದ ಕಾರ್ಯಕರ್ತ,ಮೊದಲಾದವರು ಉಪಸ್ಥಿತರಿದ್ದರು.