ಮೇ 6 -9 : ಪುತ್ತೂರು , ಸುಳ್ಯದಲ್ಲಿ ನೆಕ್ಸಾ ಭಾರತ್ ವತಿಯಿಂದ ಸಮ್ಮರ್ ಸ್ಪೆಶಲ್ ಕೊಡುಗೆಯ ಮಹಾಮೇಳ

0

ಪುತ್ತೂರು : ಹೆಸರಾಂತ ಮಾರುತಿ ಸುಝಕಿ ನೆಕ್ಸಾ ಬೃಹತ್ ಉಳಿತಾಯದ ಕೊಡುಗೆಯನ್ನು ಕಾರು ಪ್ರಿಯರಿಗೆ ಅಯೋಜನೆ ಮಾಡಿದ್ದು , ಕಾರು ಖರೀದಿಗೆ ಅವಕಾಶವನ್ನು ನೀಡಿದೆ. ಅದಕ್ಕಾಗಿ ಪುತ್ತೂರಿನ ಮಂಜಲಪಡ್ಪು ಬಳಿಯ ಮಂಗಲ್ ಸ್ಟೋರ್ ಮತ್ತು ಬೆಳ್ಳಾರೆ ಮೇಲಿನಪೇಟೆ ಸಮೀಪ ಮೇ.6 ಮತ್ತು 7 ರಂದು ಹಾಗೂ ಸುಳ್ಯ ಕಲ್ಲುಗುಂಡಿ ಬಳಿ ಮೇ.8 ಮತ್ತು 9 ಎರಡು ದಿನದ ನೆಕ್ಸಾ ಕಾರುಗಳ ಪ್ರದರ್ಶನ , ಮೇಳ ಪ್ರಾರಂಭಗೊಳ್ಳಲಿದೆ.

ಎಕ್ಸ್‌ಚೇಂಜ್ ,ಲೋನ್ ಮೇಳ ಮೂಲಕ ಹಲವಾರು ಕೊಡುಗೆಗಳನ್ನು ಅಚ್ಚರಿ ಉಳಿತಾಯದೊಂದಿಗೆ ,ಡೀಲರ್ ಭಾರತ್ ನೆಕ್ಸಾದೊಡನೆ ಏರ್ಪಡಿಸಿದ್ದು , ಅತೀ ಹೆಚ್ಚು ಲಾಭ ರೂ. 74 ಸಾವಿರ ರೂಪಾಯಿವರೆಗಿನ ಉಳಿತಾಯವು ಗ್ರ್ಯಾಂಡ್ ವಿಟಾರ ಮೂಲಕ ಲಭ್ಯವಿದೆ.
ಜೊತೆಗೆ ಅತ್ಯುತ್ತಮ ಮೈಲೇಜು ಪ್ರತಿ ಲೀಟರಿಗೆ 27.97 ಕಿ.ಮೀ. ಈ ಕಾರು ಹೊಂದಿದೆ.

ಅತ್ಯಧಿಕ ವಿನಿಮಯ ಕೊಡುಗೆ , ಹಳೆಯ ಕಾರಿಗೂ ಅತ್ಯುತ್ತಮ ಬೆಲೆ , ಧೀರ್ಘಕಾಲಾವಧಿಗೆ ಕಡಿಮೆ ಬಡ್ಡಿಯೊಂದಿಗೆ ಸಾಲ ಸೌಲಭ್ಯ ವ್ಯವಸ್ಥೆ , ನೂರಾರಷ್ಟೂ ಸಾಲ ಸೌಲಭ್ಯವು ಕಾರು ಖರೀದಿಗೆ ಸಿಗಲಿದೆ.


ಇಗ್ನೀಸ್ ಖರೀದಿಗೆ 60,400 , ಬೆಲೆನೋ ಖರೀದಿಗೆ 55000 ಸಾವಿರ ಮತ್ತು ಫ್ರಾಂಕ್ಸ್ ನಲ್ಲಿ ರೂ.751ಸಾವಿರ ಲಾಭ ಸಿಗಲಿದೆ ಮತ್ತು ಇಗ್ನೀಸ್ ,ಬೆಲೆನೋ ಖರೀದಿಗೆ ನೂರರಷ್ಟು ಫಂಡಿಂಗ್ ಲಭ್ಯವಿದೆ.ಇನ್ನೂ ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ಸಂಖ್ಯೆ
-9620893030( ಪುತ್ತೂರು)
7624893030/8050293030( ಸುಳ್ಯ) ಸಂಪರ್ಕಿಸಬಹುದು.