ಕಿಡ್ನಿ ವೈಫಲ್ಯದಿಂದ ಬಳಲುತ್ತಿರುವ ಬಡ ಕುಟುಂಬದ ಯಜಮಾನನ ಚಿಕಿತ್ಸೆಗೆ ಸಹೃದಯರ ನೆರವಿಗಾಗಿ ಮನವಿ

0

ಸಹಾಯ ಮಾಡುವಿರಾ…

          ಕಾಸರಗೋಡಿನ ದೇಲಂಪಾಡಿ ಗ್ರಾಮದ ತೋಟ ತಿರುಮಲೇಶ್ವರ ಅವರು ಕಿಡ್ನಿ ವೈಫಲ್ಯದಿಂದ ಮಂಗಳೂರಿನ ಫಾದರ್ ಮುಲ್ಲರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರು ಆರ್ಥಿಕವಾಗಿ ತುಂಬಾ ಕಷ್ಟದಲ್ಲಿದ್ದಾರೆ. ಅವರಿಗೆ ಈಗಾಗಲೇ 3 ಲಕ್ಷ ಖರ್ಚು ಆಗಿರುತ್ತದೆ. ಇನ್ನು ಮುಂದಿನ ಚಿಕಿತ್ಸೆಗಾಗಿ ನಾಲ್ಕು ಲಕ್ಷ ಅಗತ್ಯವಿದೆ. ಬಡ ಕುಟುಂಬದ ಯಜಮಾನ ಆಸ್ಪತ್ರೆಯಲ್ಲಿದ್ದು ಮನೆಯವರು ದಿಕ್ಕು ತೋಚದಂತಾಗಿದ್ದಾರೆ. ಸಹೃದಯ ದಾನಿಗಳು ಅವರ ಕಷ್ಟಕ್ಕೆ ಸ್ಪಂದಿಸಬೇಕಾಗಿ ಮನೆಯವರು ಕೇಳುತಿದ್ದಾರೆ. ವೈಫಲ್ಯದಿಂದ ಮಂಗಳೂರಿನ ಫಾದರ್ ಮುಲ್ಲರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರು ಆರ್ಥಿಕವಾಗಿ ತುಂಬಾ ಕಷ್ಟದಲ್ಲಿದ್ದಾರೆ. ಅವರಿಗೆ ಈಗಾಗಲೇ 3 ಲಕ್ಷ ಖರ್ಚು ಆಗಿರುತ್ತದೆ. ಇನ್ನು ಮುಂದಿನ ಚಿಕಿತ್ಸೆಗಾಗಿ ನಾಲ್ಕು ಲಕ್ಷ ಅಗತ್ಯವಿದೆ. ಬಡ ಕುಟುಂಬದ ಯಜಮಾನ ಆಸ್ಪತ್ರೆಯಲ್ಲಿದ್ದು ಮನೆಯವರು ದಿಕ್ಕು ತೋಚದಂತಾಗಿದ್ದಾರೆ. ಸಹೃದಯ ದಾನಿಗಳು ಅವರ ಕಷ್ಟಕ್ಕೆ ಸ್ಪಂದಿಸಬೇಕಾಗಿ ಮನೆಯವರು ಕೇಳುತಿದ್ದಾರೆ.