ಮಾಣಿಕ ಬಡ್ಡೆಕಲ್ಲು ನಿಧನ

0

ಉಬರಡ್ಕ ಮಿತ್ತೂರು ಗ್ರಾಮದ ಬಡ್ಡೆಕಲ್ಲು ದಿ. ಪುತ್ರ ಮೊಗೇರ ಇವರ ಧರ್ಮಪತ್ನಿ ಶ್ರೀಮತಿ ಮಾಣಿಕ ಜೂನ್. 20 ರಂದು ನಿಧನರಾದರು. ಅವರಿಗೆ 68 ವರ್ಷ ವಯಸ್ಸಾಗಿತ್ತು.
ಮೃತರು ಅಳಿಯ ರಾಧಾಕೃಷ್ಣ, ಮೊಮ್ಮಕ್ಕಳಾದ ಕು. ಗ್ರೀಷ್ಮ, ಚೇತನ್ ಕುಮಾರ್ ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.