ಲಯನ್ಸ್ ಪ್ರಾಂತ್ಯ ಅಧ್ಯಕ್ಷರಾಗಿ ಗಂಗಾಧರ ರೈ ಸೋಣಂಗೇರಿ

0

ಅಂತಾರಾಷ್ಟ್ರೀಯ ಸೇವಾ ಸಂಸ್ಥೆ ಲಯನ್ಸ್ ಜಿಲ್ಲೆ 317 ಡಿ. ಇದರ ಪ್ರಾಂತ್ಯ 6ರ ಪ್ರಾಂತ್ಯ ಅಧ್ಯಕ್ಷರಾಗಿ ಗಂಗಾಧರ ರೈ ಸೊಣಂಗೇರಿ ನಿಯುಕ್ತಿಗೊಂಡಿದ್ದಾರೆ.

ಲಯನ್ಸ್ ಪ್ರಾಂತ್ಯ 6ಕ್ಕೆ ಸುಳ್ಯ, ಸುಬ್ರಹ್ಮಣ್ಯ, ಕಡಬ,ಸಂಪಾಜೆ, ಗುತ್ತಿಗಾರು, ಪಂಜ, ಮತ್ತು ಬೆಳ್ಲಾರೆಯ ಜಯದುರ್ಗಾ,ಲಯನ್ಸ್ ಕ್ಲಬ್ ಗಳು ಒಳಗೊಂಡಿರುತ್ತದೆ.
ಗಂಗಾಧರ ರೈ ಸೋಣಂಗೇರಿ ಅವರು ಈ ಹಿಂದೆ ಸುಳ್ಯ ಲಯನ್ಸ್ ಕ್ಲಬ್ ನ ಸದಸ್ಯರಾಗಿದ್ದು ವಲಯ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ.