ಸಂಪಾಜೆ ವ್ಯಾಪ್ತಿಯಲ್ಲಿ ನಿನ್ನೆ ಸುರಿದ
ಧಾರಾಕಾರ ಮಳೆಗೆ ಹಲವೆಡೆ ಹಾನಿಯಾಗಿದ್ದು ಬಾವಿಯ ತಡೆಗೋಡೆ ಕುಸಿದ ಘಟನೆ ಸಂಪಾಜೆಯ ಚೌಕಿಯಲ್ಲಿ
ಸಂಭವಿಸಿದೆ.

ಸಂಪಾಜೆ ಚೌಕಿ ನಿವಾಸಿ
ಜಯರಾಮ್ ಭಟ್ ಅವರ ಮನೆಗೆ
ಹೊಳೆಯ ನೀರು ಆವರಿಸಿದ್ದು,
ಮನೆಯ ಬಾವಿಗೆ ಮರದ ದಿಮ್ಮಿ ಬಡಿದು ಬಾವಿಯ ತಡೆಗೋಡೆ ಸಂಪೂರ್ಣ ಹಾನಿಯಾಗಿದೆ.