ಸುಳ್ಯ ಹಿರಿಯ ಉದ್ಯಮಿ ಮಹಮ್ಮದಿಯ ಸ್ಟೋರ್ ಮಾಲಕ ಮಹಮ್ಮದ್ ನಿಧನ

0

ಸುಳ್ಯ ಗಾಂಧಿನಗರ ನಿವಾಸಿ ಹಲವಾರು ವರ್ಷಗಳಿಂದ ಸುಳ್ಯದ ಗಾಂಧಿನಗರ ಅಲೆಟ್ಟಿ ರಸ್ತೆ ತಿರುವಿನ ಮುಂಭಾಗದಲ್ಲಿ ಉದ್ಯಮಿಯಾಗಿದ್ದ ಮಹಮ್ಮದೀಯ ಸ್ಟೋರ್ ಮಾಲಕ ಹಾಜಿ ಮಹಮ್ಮದ್ ಅಲ್ಪಕಾಲದ ಅಸೌಖ್ಯದಿಂದ ಮಂಗಳೂರು ಆಸ್ಪತ್ರೆಯಲ್ಲಿ ನಿಧನರಾದರು.


ಅವರಿಗೆ 84 ವರ್ಷ ವಯಸ್ಸಾಗಿತ್ತು
ಮೃತರು ಪತ್ನಿ ಅಸ್ಮಾ, ಮಕ್ಕಳಾದ ಉದ್ಯಮಿಗಳಾದ ಹಾಜಿ ಸತ್ತಾರ್,ಮುಸ್ತಫಾ, ಮುನೀರ್,ನಸೀನಾ,ನಿಶಾನ ರನ್ನು ಅಗಲಿದ್ದಾರೆ.