ಪಂಜ: ಬೊಳ್ಳಾಜೆ ದಿ.ಶೀನಪ್ಪ ಗೌಡರಿಗೆ ಶ್ರದ್ಧಾಂಜಲಿ ವೈಕುಂಠ ಸಮಾರಾಧನೆ

0

ಪಂಜದ ಬೊಳ್ಳಾಜೆ ಶೀನಪ್ಪ ಗೌಡ ರವರು ಏ.27 ರಂದು ನಿಧನರಾಗಿದ್ದು ಅವರಿಗೆ ಶ್ರದ್ಧಾಂಜಲಿ ಕಾರ್ಯಕ್ರಮ ವೈಕುಂಠ ಸಮಾರಾಧನೆ ಮೆ.13 ರಂದು ಬೊಳ್ಳಾಜೆ ಮನೆಯಲ್ಲಿ ನಡೆಯಿತು
.
ವಸಂತ ಗೌಡ ಬೊಳ್ಳಾಜೆ ಅಡ್ಡನಪಾರೆ ನುಡಿ ನಮನ ಸಲ್ಲಿಸಿದರು.‌
ಈ ವೇಳೆ ಮೃತರು ಪುತ್ರರಾದ ಬಾಲಕೃಷ್ಣ ಡಿ, ಸತೀಶ್ ಬಿ, ವಸಂತ ಡಿ, ಪುತ್ರಿ ಶ್ರೀಮತಿ ವಿದ್ಯಾ ಗುಡ್ಡಪ್ಪ ಗೌಡ ಕಾಯರ, ಸೊಸೆಯಂದಿರು, ಅಳಿಯ, ಮೊಮ್ಮಕ್ಕಳು, ಕುಟುಂಬಸ್ಥರು, ನೆಂಟರಿಷ್ಟರು,,ಬಂಧುಮಿತ್ರರು ಉಪಸ್ಥಿತರಿದ್ದು ಮೃತರ ಭಾವ ಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದರು.