ಸ.ಉ.ಹಿ.ಪ್ರಾ.ಶಾಲೆ ಜಾಲ್ಸೂರು ಇದರ ನೂತನ ಮಂತ್ರಿಮಂಡಲ ಜೂ. 6 ರಂದು ರಚನೆಯಾಯಿತು.









ಶಾಲಾ ಮುಖ್ಯಮಂತ್ರಿಯಾಗಿ ಹರ್ಷಿತ್ ಎ., ಉಪಮುಖ್ಯಮಂತ್ರಿಯಾಗಿ ಆಕಾಶ್ ಎ.ಆರ್., ಗೃಹಮಂತ್ರಿಯಾಗಿ ನಿತಿನ್ ಜಿ., ವಿನೀಶ್ಕುಮಾರ್ ಎಸ್.ಎ., ನೀರಾವರಿ ಮಂತ್ರಿಯಾಗಿ ಜಿಶನ್, ಯಶ್ವಿತ್ ಎ.ಆರ್., ವಿರೋಧಪಕ್ಷದ ನಾಯಕಿಯಾಗಿ ನಿಶ್ಮಿತಾ, ವೇದಿಕಾ, ಬಿಂದುಶ್ರೀ ಮತ್ತು ಚೈತ್ರಾ, ಕೃಷಿ ಮಂತ್ರಿಯಾಗಿ ದಿವ್ಯಶ್ರೀ, ಆಶಿತಾ ಮತ್ತು ತೃಪ್ತಿ, ಸ್ವಚ್ಛತಾ ಮಂತ್ರಿಯಾಗಿ ಗಗನ್ ಎ., ಮತ್ತು ಪ್ರೀತಂ ಎ.ಎನ್. ಶಿಸ್ತು ಮಂತ್ರಿಯಾಗಿ ಅಂಕಿತಾ ಎ.ಆರ್., ಫಾತಿಮತ್ ನಜಿ ಎ.ಇ., ಆರೋಗ್ಯ ಮಂತ್ರಿಯಾಗಿ ವಂಶಿಕಾ ಎ., ಮತ್ತು ದಿಶಾ ಎಸ್.ಕೆ., ರಕ್ಷಣಾ ಮಂತ್ರಿಯಾಗಿ ಜಶ್ವಿನ್ ಎ.ಜಿ., ಮತ್ತು ಅನೀಶ್ ಪಿ., ವಾರ್ತಾ ಮಂತ್ರಿಯಾಗಿ ಆಯಿಷತ್ ಹುದಾ, ಮತ್ತು ಫಾತಿಮತ್ ಶಾಝಿಯಾ, ಕ್ರೀಡಾ ಮಂತ್ರಿಆಗಿ ನಂದಿತಾ ಮತ್ತು ಶ್ರೀಶಾಂತ್ ಎಸ್., ಸಾಂಸ್ಕೃತಿಕ ಮಂತ್ರಿಯಾಗಿ ಫಾತಿಮತ್ ಉಫೈಲಾ, ಚರಿಷ್ಮಾ ಎಂ., ಮತ್ತು ಎ. ನಯನಾ, ವಿದ್ಯಾ ಮಂತ್ರಿಯಾಗಿ ಫಾತಿಮತ್ ಅಲ್ಪ ಕೆ.ಎ., ಫಾತಿಮತ್ ಹಾದಿಯ ಮತ್ತು ಪ್ರಣಮ್ಯ ಚುನಾಯಿತರಾದವರು ಪ್ರತಿಜ್ಞೆಯನ್ನು ಸ್ವೀಕರಿಸಿದರು. ಮುಖ್ಯಶಿಕ್ಷಕರ ಮಾರ್ಗದರ್ಶನದಲ್ಲಿ ಚುನಾವಣೆ ನಡೆಯಿತು. ಸಹಶಿಕ್ಷಕರು ಉಪಸ್ಥಿತರಿದ್ದರು.










