ಜೇಸಿಐ ಸುಳ್ಯ ಪಯಸ್ವಿನಿಗೆ ಅತ್ಯುತ್ತಮ ರನ್ನರ್ ಘಟಕ ಪ್ರಶಸ್ತಿ

0

ಜೇಸಿಐ ಬೆಳ್ಮಣ್ ಆಶ್ರಯದಲ್ಲಿ ಕಾರ್ಕಳದಲ್ಲಿ ನಡೆದ ಮಧ್ಯಂತರ ಸಮ್ಮೇಳನದಲ್ಲಿ ಸುಳ್ಯ ಪಯಸ್ವಿನಿ ಜೇಸಿ ಘಟಕವು ಅತ್ಯುತ್ತಮ ರನ್ನರ್ ಘಟಕ ಹಾಗೂ ಸ್ಪೆಷಲ್ ಪ್ರೊಜೆಕ್ಟ್ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದೆ.

ಈ ಪ್ರಶಸ್ತಿಯನ್ನು ವಲಯಾಧ್ಯಕ್ಷರಾದ ಸೆನೆಟರ್ ಅಭಿಲಾಷ್ ರವರು ಘಟಕಾಧ್ಯಕ್ಷ ಜೇಸಿ ಸುರೇಶ್ ಕಾಮತ್ ರವರಿಗೆ ಹಸ್ತಾಂತರಿಸಿದರು.

ಈ ಸಂದರ್ಭದಲ್ಲಿ ಪೂರ್ವಾಧ್ಯಕ್ಷರಾದ ಜೇಸಿ ನವೀನ್ ಕುಮಾರ್, ಜೇಸಿ ಗುರುಪ್ರಸಾದ್, ಜೇಸಿ ಶಶ್ಮಿ ಭಟ್ ಉಪಸ್ಥಿತರಿದ್ದರು.