ಪೈಚಾರು: ಆರ್ತಾಜೆಯಲ್ಲಿ ಕಿನುಮಣಿ ಪೂಮಾಣಿ ರಿಂಗ್ ವರ್ಕ್ಸ್, ಅರ್ಥ್ ಮೂವರ್ಸ್, ಟ್ರಾನ್ಸ್ಪೋರ್ಟ್ ಶುಭಾರಂಭ

0

ಪೈಚಾರು-ಸೋಣಂಗೇರಿ ರಸ್ತೆ ಮಧ್ಯೆ ಆರ್ತಾಜೆ ಎಂಬಲ್ಲಿ ಕಿನುಮಣಿ ಪೂಮಾಣಿ ರಿಂಗ್ ವರ್ಕ್ಸ್, ಅರ್ಥ್ ಮೂವರ್ಸ್, ಟ್ರಾನ್ಸ್ಪೋರ್ಟ್ ಶುಭಾರಂಭಗೊಂಡಿದೆ.

ಇಲ್ಲಿ ಜಲ್ಲಿ, ಮರಳು, ಕೆಂಪುಕಲ್ಲು, ಎಂ ಸ್ಟ್ಯಾಂಡ್, ಹೋಲೋಬ್ಲಾಕ್, ಇಂಟರ್‌ಲಾಕ್, ಬೇಲಿಕಂಬ, ರೆಡಿಮೇಡ್ ಕಾಂಪೌಂಡ್ ಗಳು, ಹಿಟಾಚಿ, ಜೆಸಿಬಿ ಕೆಲಸಗಳು ನಿಗದಿತ ಸಮಯದಲ್ಲಿ ಮಾಡಿಕೊಡಲಾಗುವುದು.ಸುಳ್ಯ ತಾ.ಜನರು ಇದರ ಸದುಪಯೋಗ ಪಡೆಯುವಂತೆ ಮಾಲಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಸಂಪರ್ಕಿಸಿ: 9535530798, 9008460798, 9740916186