ಅರಂತೋಡು ತೊಡಿಕಾನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ನೇತೃತ್ವದಲ್ಲಿ ಆಧಾರ್ ತಿದ್ದುಪಡಿಯ ದ್ವಿತೀಯ ಕ್ಯಾಂಪ್ July 23, 2025 0 FacebookTwitterWhatsApp ಅರಂತೋಡು ತೊಡಿಕಾನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ನೇತೃತ್ವದಲ್ಲಿ ಯಶಸ್ವಿಯಾಗಿ ನಡೆದ ಆಧಾರ್ ತಿದ್ದುಪಡಿಯ ದ್ವಿತೀಯ ಕ್ಯಾಂಪ್, ಎರಡು ದಿನಗಳಲ್ಲಿ ನಡೆದ ಕ್ಯಾಂಪ್ನಲ್ಲಿ ಒಟ್ಟು 156 ಪಲಾನುಭವಿಗಳು ಪ್ರಯೋಜನ ಪಡೆದುಕೊಂಡರು.