














ಪಂಜ ಪರಿಸರದ ಸಾರ್ವಜನಿಕರ ಪರವಾಗಿ ಪಂಜ ಗ್ರಾಮ ಪಂಚಾಯತ್, ಪಂಜ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಇವರ ಸಂಯುಕ್ತ ಆಶ್ರಯದಲ್ಲಿ
ಕಳೆದ 13 ವರ್ಷಗಳಿಂದ ಪಂಜ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳಾಗಿ ಸೇವೆ ಸಲ್ಲಿಸಿ ವರ್ಗಾವಣೆಗೊಂಡ ಜನಮೆಚ್ಚಿದ ವೈದ್ಯಾಧಿಕಾರಿಗಳಾದ ಡಾ| ಮಂಜುನಾಥ ಸಿ ಇವರಿಗೆ ಸನ್ಮಾನ ಸಮಾರಂಭ ಜು 30
ಸಂಜೆ ಗಂಟೆ 5 ರಿಂದ ಪಂಜ ಪ್ರಾಥಮಿಕ ಕೃಷಿ ಪತ್ತಿನ ಉತ್ಕರ್ಷ ಸಭಾಭವನದಲ್ಲಿ ನಡೆಯಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.










