ಬಾಳುಗೋಡು ಗ್ರಾಮದ ಉಪ್ಪುಕಳ ಕಳಿಗೆ ಮನೆ ಕಮಲರವರು ಇಂದು (ಆ.೧ರಂದು) ಸ್ವಗೃಹದಲ್ಲಿ ನಿಧನರಾದರು.















ಇವರಿಗೆ ೮೫ವರ್ಷ ವಯಸ್ಸಾಗಿತ್ತು.
ಮೃತರು ಮಕ್ಕಳಾದ ಲಕ್ಷ್ಮಣ ಕಳಿಗೆ, ನಿತ್ಯಾನಂದ ಕಳಿಗೆ, ತಾರಾನಾಥ ಕಳಿಗೆ, ಶ್ರೀಮತಿ ಶಶಿಕಲಾ , ಮೋಹನ ಕಳಿಗೆ ಹಾಗು ಸೊಸೆಯಂದಿರು, ಮೊಮ್ಮಕ್ಕಳು, ಕುಟುಂಬಸ್ಥರು, ಬಂಧುಗಳನ್ನು ಅಗಲಿದ್ದಾರೆ.










