ಕುಸುಮಾವತಿ ಮಂಡೆಕೋಲು ಬೈಲು ನಿಧನ

0

ಮಂಡೆಕೋಲು ಗ್ರಾಮದ ಮಂಡೆಕೋಲು ಬೈಲಿನ ಕುಸುಮಾವತಿ ಅವರು ಆ.2 ರಂದು ಅಲ್ಪಾವಧಿಯ ಅಸೌಖ್ಯತೆಯಿಂದ ಸ್ವ ಗೃಹದಲ್ಲಿ ನಿಧನರಾದರು.

ಅವರಿಗೆ 52 ವರ್ಷ ವಯಸ್ಸಾಗಿತ್ತು. ಮೃತರು ಪತಿ ಲಿಂಗಪ್ಪ ಗೌಡ, ಮಕ್ಕಳಾದ ಕೀರ್ತನ್, ಧೃತೇಶ್ , ಸಹೋದರ, ಸಹೋದಿಯರು, ಕುಟುಂಬಸ್ಥರು ಮತ್ತು ಬಂಧುಗಳನ್ನು ಅಗಲಿದ್ದಾರೆ.