ಡಾ. ದಾಮ್ಲೆಯವರಿಗೆ ಸುಶಾಸನ ಗೌರವ ಪ್ರದಾನ

0

ಉಡುಪಿಯ ಕಲಾಪೋಷಕ ಶ್ರೀ ಸುಧಾಕರ ಆಚಾರ್ಯರ 35ನೇ ವರ್ಷದ ಸ್ವಾತಂತ್ರ್ಯೋತ್ಸವ ತಾಳಮದ್ದಲೆ ಮತ್ತು ಯಕ್ಷಗಾನ ಕಾರ್ಯಕ್ರಮದಲ್ಲಿ ಶಿಕ್ಷಣ ಮತ್ತು ಯಕ್ಷಗಾನ ಕ್ಷೇತ್ರದಲ್ಲಿ ಮಾಡಿದ ಗಣನೀಯ ಸಾಧನೆಗಾಗಿ ಕೊಡ ಮಾಡುವ ಸುಶಾಸನ ಗೌರವ ಪುರಸ್ಕಾರಕ್ಕೆ ಶಿಕ್ಷಣ ತಜ್ಞ, ಸ್ನೇಹ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಡಾ. ಚಂದ್ರಶೇಖರ ದಾಮ್ಲೆಯವರು ಭಾಜನರಾಗಿದ್ದಾರೆ. ಅವರಿಗೆ ಗೌರವ ಪ್ರಧಾನ ಆಗಸ್ಟ್ 15 ರಂದು ಉಡುಪಿಯಲ್ಲಿ ನಡೆಯಲಿದೆ.