ಸುಳ್ಯದ ಸ್ವರ್ಣಂ ಜ್ಯುವೆಲ್ಸ್ ನಲ್ಲಿ ಗೌರಿ ಗಣೇಶ ಚತುರ್ಥಿ ಹಬ್ಬದ ಪ್ರಯುಕ್ತ ಶಾಸ್ತ್ರೋಕ್ತವಾಗಿ ಉಚಿತ ಕಿವಿ , ಮೂಗು ಚುಚ್ಚುವ ವ್ಯವಸ್ಥೆಗೆ ಗ್ರಾಹಕರ ಉತ್ತಮ ಪ್ರತಿಕ್ರಿಯೆ

0

ಜ್ಯುವೆಲ್ಸ್ ನಲ್ಲಿ ಬೆಳಗ್ಗಿನಿಂದಲೇ ಗ್ರಾಹಕರ ಫುಲ್ ರಶ್ , ಪ್ರತೀ ಕರಿಮಣಿ ಆಭರಣಗಳಿಗೆ ಗ್ರಾಂ .ಗೆ 250 ರೂ ಕಡಿತ

ಕರಿಮಣಿ ಖರೀದಿ ಹಬ್ಬ ಗ್ರಾಹಕರ ಅಪೇಕ್ಷೆ ಮೇರೆಗೆ ಆಗಸ್ಟ್ 31 ರವರೆಗೆ ವಿಸ್ತರಣೆ

ಸುಳ್ಯದ ಸೂಂತೋಡು ಎಂಪೋರಿಯಂ ಬಿಲ್ಡಿಂಗ್ ನ
ಕೆ ಎಸ್ ಆರ್ ಟಿ ಸಿ ಬಸ್ ನಿಲ್ದಾಣದ ಹತ್ತಿರ ಇರುವ ಸ್ವರ್ಣo ಜ್ಯುವೆಲ್ಸ್ ನಲ್ಲಿ ಗೌರಿ ಗಣೇಶ ಚತುರ್ಥಿ ಹಬ್ಬದ ಪ್ರಯುಕ್ತ ಶಾಸ್ತ್ರೋಕ್ತವಾಗಿ ಕಿವಿ , ಮೂಗು ಚುಚ್ಚುವ ವ್ಯವಸ್ಥೆ
ಉಚಿತವಾಗಿ ನಡೆದಿದ್ದು, ಗ್ರಾಹಕರು ಹೆಚ್ಚಿನ ಸಂಖ್ಯೆಯಲ್ಲಿ ಜ್ಯುವೆಲ್ಸ್ ಗೆ ಆಗಮಿಸಿ ಉತ್ತಮ ಪ್ರತಿಕ್ರಿಯೆ ನೀಡಿ ಚಿನ್ನಾಭರಣ ಖರೀದಿಸಿದರು.

ಬೆಳಗ್ಗಿನಿಂದಲೇ ಗ್ರಾಹಕರ ಉತ್ತಮ ಸ್ಪಂದನೆ ದೊರಕಿದ್ದು ಊರ ಪರ ವೂರಿನಿಂದ ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಹಕರು ಆಗಮಿಸಿ ಚಿನ್ನಾಭರಣ ಖರೀದಿ ಹಾಗೂ ಮಕ್ಕಳಿಗೆ ಶಾಸ್ತ್ರೋಕ್ತವಾಗಿ ಉಚಿತ ಕಿವಿ , ಮೂಗು ಚುಚ್ಚುವ ವ್ಯವಸ್ಥೆಯನ್ನು ಮಾಡಿದರು. ಹಾಗೂ ” ಕರಿಮಣಿ ಖರೀದಿ ಹಬ್ಬ “ಮಹಿಳೆಯರಿಗೆ ಪ್ರತೀ ಕರಿಮಣಿ ಆಭರಣಗಳಿಗೆ ಪ್ರತೀ ಗ್ರಾಂ.ಗೆ 250 ರೂ ಕಡಿತವಾಗಲಿದೆ. ಆಗಸ್ಟ್ 31 ರವರಿಗೆ ಕರಿಮಣಿ ಖರೀದಿ ಹಬ್ಬ ಗ್ರಾಹಕರ ಅಪೇಕ್ಷೆ ಮೇರೆಗೆ ವಿಸ್ತರಿಸಲಾಗಿದೆ. ಗ್ರಾಹಕರು ಸ್ವರ್ಣಂ ಜ್ಯುವೆಲ್ಸ್ ಗೆ ಭೇಟಿ ನೀಡಿ ಈ ಸುವರ್ಣಾವಕಾಶವನ್ನು ಪಡೆದು ಕೊಳ್ಳಬೇಕಾಗಿ ಸಂಸ್ಥೆಯ ಪಾಲುದಾರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.