
ಸುಳ್ಯದ ಶ್ರೀಹರಿ ಬಿಲ್ಡಿಂಗ್ ನಲ್ಲಿ ಕಾರ್ಯನಿರ್ವಹಿಸುತ್ತಿರುವ ಅಡ್ಕಾರ್ ಇಲೆಕ್ಟ್ರಾನಿಕ್ಸ್ ನಲ್ಲಿ ಅಡ್ಕಾರು ಮಹೋತ್ಸವದ ಪ್ರಯುಕ್ತ ಹಮ್ಮಿಕೊಂಡಿರುವ ಸ್ಕ್ರಾಚ್ ಕಾರ್ಡ್ ನಲ್ಲಿ ಬಹುಮಾನ ಯೋಜನೆಯ ವಾರದ ಅದೃಷ್ಟವಂತರ ಆಯ್ಕೆ ಆ. 31 ರಂದು ಸಂಜೆ ನಡೆಯಿತು.

ಸುದ್ದಿ ಬಿಡುಗಡೆ ಸಂಪಾದಕರಾದ ಹರೀಶ್ ಬಂಟ್ವಾಳ್, ಸುಳ್ಯ ತಾಲೂಕು ಪಂಚಾಯತ್ ನ ಕಚೇರಿ ವ್ಯವಸ್ಥಾಪಕಿ ಶ್ರೀಮತಿ ರಾಜಲಕ್ಷ್ಮಿ , ಶ್ರೀಮತಿ ಮೈಥಿಲಿಯವರು ಕೂಪನ್ ಎತ್ತುವುದರ ಮೂಲಕ ಅದೃಷ್ಟವಂತರ ಆಯ್ಕೆ ಮಾಡಿದರು.















ಅಡ್ಕಾರು ಎಲೆಕ್ಟ್ರಾನಿಕ್ಸ್ ಮಾಲಕ ದಿನೇಶ್ ಅಡ್ಕಾರು ಸ್ವಾಗತಿಸಿದರು. ಸಿಬ್ಬಂದಿ ವರ್ಗ ಸಹಕರಿಸಿದರು.
ವಾರದ ಬಹುಮಾನ ವಿಜೇತರು
ಪ್ರಥಮ -ಬಾಲಕೃಷ್ಣ ಬಿ ಎನ್ ಬಳ್ಳಡ್ಕ ಪೆರಾಜೆ, ದ್ವಿತೀಯ – ವೇದಾವತಿ ಮೆದುಮನೆ, ತೃತೀಯ – ಜಿನ್ನಪ್ಪ ಪೂಜಾರಿ ಕಲ್ಲುಮುಟ್ಲು ಆಯ್ಕೆಯಾದರು.










