ಆ.೨೧ರಂದು ನಿಧನರಾದ ನಾರಾಯಣ ಆಚರ್ಯರ ಸದ್ಗತಿ ವೈಕುಂಟ ಸಮರಾಧನೆಯು ಕಾಯರ್ತೋಡಿಯವರ ಶ್ರದ್ಧಾಂಜಲಿ ಸಭೆಯು ಅಂಬೆಟಡ್ಕದ ವೆಂಕಟರಮಣ ದೇವ ಮಂದಿರದ ಪದ್ಮಾವತಿ ಸಭಾಂಗಣದಲ್ಲಿ ಸೆ.೨ರಂದು ನಡೆಯಿತು.









ಪುರೋಹಿತ ಸುದರ್ಶನರವರು ಮೃತರ ನುಡಿನಮನವನ್ನು ಹೇಳಿದರು. ಈ ವೇಳೆ ಮೃತರ ಪತ್ನಿ ಪುಷ್ಪಾವತಿ ಆಚಾರ್ಯ, ಮತ್ತು ಶ್ರೀಮತಿ ಸುಮತಿ ಆಚಾರ್ಯ ಮತ್ತು ಮನೆಯವರು, ಕುಟುಂಬಸ್ಥರು ಇತರರು ಉಪಸ್ಥಿತರಿದ್ದರು










