ಅರಂತೋಡು ತೆಕ್ಕಿಲ್ ಕಾಂಪ್ಲೆಕ್ಸ್ ನಲ್ಲಿ ಹೋಟೆಲ್ ಫುಡ್ ಪಾಯಿಂಟ್ ಶೀಘ್ರದಲ್ಲಿ ಶುಭಾರಂಭ

0

ಪೈಚಾರು ಹೋಟೆಲ್ ಫುಡ್ ಪಾಯಿಂಟ್ ಇದರ ನೂತನ ಶಾಖೆ ಅರಂತೋಡು ತೆಕ್ಕಿಲ್ ಕಾಂಪ್ಲೆಕ್ಸ್ ನಲ್ಲಿ ಶೀಘ್ರವಾಗಿ ಶುಭಾರಂಭ ಗೊಳ್ಳಲಿದೆ ಎಂದು ಸಂಸ್ಥೆಯ ಮಾಲಕ ಕರೀಮ್ ರವರು ಪತ್ರಿಕಾ ಪ್ರಕಟಣೆ ಮೂಲಕ ತಿಳಿಸಿದ್ದಾರೆ.

ಕಳೆದ 25 ವರ್ಷಗಳಿಂದ ಹೋಟೆಲ್ ಉದ್ಯಮದ ಅನುಭವ ವಿರುವ ಕರಿಮ್ ರವರು ಸುಳ್ಯದ ಪೈಚಾರಿ ನಲ್ಲಿ ಕಳೆದ ಹತ್ತು ವರ್ಷಗಳಿಂದ ಫುಡ್ ಪಾಯಿಂಟ್ ಹೋಟೆಲ್ ಅನ್ನು ಯಶಸ್ವಿಯಾಗಿ ನಡೆಸುತ್ತಾ ಬರುತ್ತಿದ್ದಾರೆ.

ನೂತನವಾಗಿ ಆರಂಭಗೊಳ್ಳಲಿರುವ ಹೋಟೆಲ್ನಲ್ಲಿ ಶ್ವಾಧಬರಿತ ಸಸ್ಯಹಾರಿ ಹಾಗೂ ಮಾಂಸಾಹಾರಿ ಖಾದ್ಯಗಳು ಊಟ ಪಲಹಾರಗಳು ಲಭ್ಯವಿರುತ್ತದೆ ಎಂದು ಅವರು ತಿಳಿಸಿದ್ದಾರೆ.