ಸ್ಕ್ರಾಚ್ ಕಾರ್ಡ್ ನಲ್ಲಿ 5000 ಮತ್ತು 2500 ಬಹುಮಾನ









ಸುಳ್ಯದ ಪ್ರಸಿದ್ಧ ಅಡ್ಕಾರ್ ಇಲೆಕ್ಟ್ರಾನಿಕ್ಸ್ ನಲ್ಲಿ ದಸರಾ – ದೀಪಾವಳಿ ಧಮಾಕ ನಡೆಯುತ್ತಿದ್ದು ಇಂದು ಸ್ಕ್ರಾಚ್ ಕಾರ್ಡ್ ನಲ್ಲಿ ಗ್ರಾಹಕರಾದ ಇಂದಿರಾ ಕೆ.ಎಸ್. ಬಂಟೋಡಿ ಪೆರಾಜೆಯವರಿಗೆ ರೂ.5000, ಯಶ್ವಿನ್ ಪಾರೆಪ್ಪಾಡಿ ಐವರ್ನಾಡು ರವರಿಗೆ ರೂ.2500 ಬಹುಮಾನ ಬಂದಿದೆ.
ಸ್ಕ್ರಾಚ್ ಕಾರ್ಡ್ ನಲ್ಲಿ ವಾರದ ವಿಜೇತರಿಗೆ ಇನ್ಫ್ರಾರ್ಡ್ ಸ್ಟವ್, ಚೈನಾ ಪಾಟ್, ಐರಾನ್ ಬಾಕ್ಸ್ ದೊರೆಯಲಿದೆ. ಬಂಪರ್ ಬಹುಮಾನ ವಿಜೇತರಿಗೆ ಬೆಡ್ ರೂಂ ಸೆಟ್, ಟಾಪ್ ಲೋಡ್ ವಾಷಿಂಗ್ ಮೆಷಿನ್, ಸೋಫಾ ಸೆಟ್ ದೊರೆಯಲಿದೆ.
ಅಕ್ಟೋಬರ್ 30 ರವರೆಗೆ ಖರೀದಿಗೆ ವಿಶೇಷ ರಿಯಾಯಿತಿ, ಎಕ್ಸ್ ಚೇಂಜ್ ಆಫರ್, ಸುಲಭ ಕಂತುಗಳಲ್ಲಿ ಸಾಲಸೌಲಭ್ಯ ಮುಂತಾದವುಗಳು ದೊರೆಯಲಿದೆ.










