ಸಂಪಾಜೆ ವಲಯದ ಕದಮಕಲ್ಲು ಅರಣ್ಯದಲ್ಲಿ ತಾಯಿ ಬಿಟ್ಟು ಹೋದ ಆನೆಮರಿಯ ರಕ್ಷಣೆ October 21, 2025 0 FacebookTwitterWhatsApp ಸಂಪಾಜೆ ವಲಯದ ಕದಮಕಲ್ಲು ಮೀಸಲು ಅರಣ್ಯ ಪ್ರದೇಶದಲ್ಲಿರುವ ಸಂಪಾಜೆ–ಅರೆಕಲ್ಲು ಮಾರ್ಗದ ಬಳಿ ಸುಮಾರು ಮೂರು ತಿಂಗಳ ವಯಸ್ಸಿನ ಗಂಡು ಆನೆಮರಿಯನ್ನು ಅದರ ತಾಯಿ ಬಿಟ್ಟು ಹೋಗಿತ್ತು. ಇದನ್ನು ಗಮನಿಸಿದ ಅರಣ್ಯ ಇಲಾಖೆಯವರು ಆನೆಮರಿಯನ್ನು ಸುರಕ್ಷಿತವಾಗಿ ಹಿಡಿದು ಮೈಸೂರಿಗೆ ರವಾನೆ ಮಾಡಲಾಯಿತು.