ಸಫಲ ಉದ್ಯಮ ಇಲೆಕ್ಟ್ರಾನಿಕ್ ಸಂಸ್ಥೆಯ ಸುಲಭ ಕಂತಿನ ಯೋಜನೆಯ ಪ್ರಥಮ ಕಂತಿನ ಅದೃಷ್ಟ ಗ್ರಾಹಕರಿಗೆ 1 ಲಕ್ಷ ಮೌಲ್ಯದ ಬಹುಮಾನ ಹಸ್ತಾಂತರ

0

ಸುಳ್ಯದ ಅಂಬಟೆಡ್ಕ ದಲ್ಲಿ ಕಾರ್ಯಚರಿಸುತ್ತಿರುವ ಸಫಲ ಉದ್ಯಮ ಎಲೆಕ್ಟ್ರಾನಿಕ್ಸ್ ಸಂಸ್ಥೆಯು ಗ್ರಾಹಕರಿಗಾಗಿ ಸುಲಭ ಕಂತಿನ ಯೋಜನೆಯನ್ನು ಹೊರತಂದಿದ್ದು ಪ್ರಥಮ ತಿಂಗಳ ಅದೃಷ್ಟ ಗ್ರಾಹಕರ ಆಯ್ಕೆ ನ ೧೫ ರಂದು ಅಂಬಟಡ್ಕ ಸಫಲ ಉದ್ಯಮ ಸಂಸ್ಥೆಯಲ್ಲಿ ನಡೆಯಿತು.
ಸುಲಭ ಕಂತುಗಳ ಯೋಜನೆಯಲ್ಲಿ ನವೆಂಬರ್ ತಿಂಗಳ ಅದೃಷ್ಟ ಗ್ರಾಹಕರಾಗಿ ರಾಜೇಶ್ವರಿ ಕಾಡು ಪಂಜ ರವರು ೧ ಲಕ್ಷ ಮೌಲ್ಯದ ವಿವಿಧ ಗೃಹೋಪಯೋಗಿ ಸಾಮಗ್ರಿಗಳನ್ನು ವಿಜೇತರಾಗಿ ಪಡೆದುಕೊಂಡರು.
ಈ ಸಂದರ್ಭದಲ್ಲಿ ವಿಜೇತ ಅದೃಷ್ಟ ಗ್ರಾಹಕರ ಮನೆಯವರು ಹಾಗೂ ಸಫಲ ಉಧ್ಯಮ ಇಲೆಕ್ಟ್ರಾನಿಕ್ಸ್ ಪಾಲದಾರರು ಉಪಸ್ಥಿತರಿದ್ದರು.
ಪ್ರಥಮ ಅದೃಷ್ಟ ಚೀಟಿಯನ್ನು ಸುಳ್ಯದ ಕೆವಿಜಿ ವಿದ್ಯಾಸಂಸ್ಥೆಯ ವಿದ್ಯಾರ್ಥಿನಿಯರಾದ ಕು.ಪ್ರಣಿತಾ ಮತ್ತು ಕು.ಪ್ರತಿಕ್ಷಾ ರವರು ಅದೃಷ್ಟ ಸಂಖ್ಯೆಯ ನಾಣ್ಯ ಎತ್ತುವ ಮೂಲಕ ಆಯ್ಕೆ ಮಾಡಿದರು.