ಬದ್ರಿಯಾ ಜುಮಾ ಮಸೀದಿ ಕಜೆ ನಿಂತಿಕಲ್ಲು ಇದರ ಅಂಗ ಸಂಸ್ಥೆಯಾದ ಯುನೈಟೆಡ್ ಯೂತ್ ಕೌನ್ಸಿಲ್ ಕಜೆ ನಿಂತಿ ಕಲ್ಲು ಇವರ ವತಿಯಿಂದ ಹಾಗೂ ಭಾರತೀಯ ರೆಡ್ ಕ್ರಾಸ್ ಸುಳ್ಯ ಹಾಗೂ ಮಂಗಳೂರು ಇವರ ಸಾರಥ್ಯದಲ್ಲಿ ಬ್ಲಡ್ ಕ್ಯಾಂಪ್ ಹಾಗೂ ಮೆಡ್ ಲ್ಯಾಂಡ್ ಮಲ್ಟಿ ಸ್ಪಾಸಾಲಿಟಿ ಹಾಸ್ಪಿಟಲ್ ಪುತ್ತೂರು ಇವರ ಸಾರಥ್ಯದಲ್ಲಿ ಸಾರ್ವಜನಿಕ ಉಚಿತ ಆರೋಗ್ಯ ತಪಾಸಣಾ ಕಾರ್ಯಕ್ರಮ ನ. 30 ರಂದು ನಿಂತಿಕಲ್ಲು- ಕಜೆ ಬದ್ರಿಯಾ ಜುಮಾ ಮಸೀದಿ ವಠಾರದಲ್ಲಿ ನಡೆಯಲಿದೆ.








ಸಾರ್ವಜನಿಕರು ರಕ್ತ ದಾನ ನೀಡಿ ನಮ್ಮೊಂದಿಗೆ ಸಹಕರಿಸಿ ಹಾಗೂ ಉಚಿತ ಆರೋಗ್ಯ ತಪಾಸಣಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಇದರ ಸದುಪಯೋಗ ಪಡೆದುಕೊಳ್ಳಲು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.









