ಶ್ರೀಮತಿ ಮುತ್ತಮ್ಮ ಮಾಡಬಾಕಿಲು ನಿಧನ

0

ಅಮರಮುಡ್ನೂರು ಗ್ರಾಮದ ಮಾಡಬಾಕಿಲು ದಿ.ರಾಮಣ್ಣ ಗೌಡ ರ ಪತ್ನಿ ಶ್ರೀಮತಿ ಮುತ್ತಮ್ಮ ಮಾಡಬಾಕಿಲು ರವರು ವಯೋ ಸಹಜವಾಗಿ ಸ್ವಗೃಹದಲ್ಲಿ ಮೇ.13 ರಂದು ನಿಧನರಾದರು. ಅವರಿಗೆ 92 ವರ್ಷ ವಯಸ್ಸಾಗಿತ್ತು.

ಮೃತರು ಪುತ್ರರಾದ ಕರುಣಾಕರ,ರವೀಂದ್ರ, ಅಮರಮುಡ್ನೂರು ಪಂಚಾಯತ್ ಸದಸ್ಯ ಕೃಷ್ಣ ಪ್ರಸಾದ್ ಮಾಡಬಾಕಿಲು,ಯೋಗೀಶ್, ಪುತ್ರಿಯರಾದ ಕೋಮಲಾಂಗಿ,ದಮಯಂತಿ,ಭಾರತಿ,ಭವಾನಿ,ಸೊಸೆಯಂದಿರಾದ ಭವಾನಿ,ನೀಲಾವತಿ,ಲಾವಣ್ಯ ,ಮಂಜುಳಾ,ಸವಿತಾ ಹಾಗೂ ಅಳಿಯಂದಿರನ್ನು, ಮೊಮ್ಮಕ್ಕಳನ್ನು ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.