ಸೈಂಟ್ ಜೋಸೆಫ್ ಪ್ರೌಢಶಾಲೆಯಲ್ಲಿ ನೂತನ ವಿದ್ಯಾರ್ಥಿ ಮಂತ್ರಿಮಂಡಲ ರಚನೆ

0

ಚುನಾವಣೆ ಮಾದರಿಯಲ್ಲಿ ನಡೆದ ಮತದಾನ

ವಿದ್ಯಾರ್ಥಿಗಳಲ್ಲಿ ಸಾರ್ವತ್ರಿಕ ಚುನಾವಣೆಯ ಕುರಿತು ಜಾಗೃತಿ ಮೂಡಿಸುವ ಹಿನ್ನೆಲೆ

ವಿದ್ಯಾರ್ಥಿಗಳಲ್ಲಿ ಸಾರ್ವತ್ರಿಕ ಚುನಾವಣೆಯ ಕುರಿತು ಜಾಗೃತಿ ಮೂಡಿಸುವ ಹಿನ್ನೆಲೆಯಲ್ಲಿ ಸುಳ್ಯದ ಸೈಂಟ್ ಜೋಸೆಫ್ ಪ್ರೌಢಶಾಲೆಯಲ್ಲಿ ಈ ಸಾಲಿನ ಮಂತ್ರಿಮಂಡಲಕ್ಕೆ ಸಾರ್ವತ್ರಿಕ ಚುನಾವಣೆ ಮಾದರಿಯಲ್ಲಿ ಮತದಾನ ಪ್ರಕ್ರಿಯೆಯು ಜೂ. 8 ರಂದು ನಡೆಯಿತು.

ಶಾಲಾ ನಾಯಕಿಯಾಗಿ ಫಾತಿಮಾತ್ ಶಮ್ನ10 ಬಿ, ಉಪನಾಯಕನಾಗಿ ಸಮನ್ಯು ಎಸ್ ಶೆಟ್ಟಿ 10 ಎ, ವಿರೋಧ ಪಕ್ಷದ ನಾಯಕಿಯಾಗಿ ಸಮೀಕ್ಷ ಗಣೇಶ್ 10 ಎ, ಉಪನಾಯಕಿ ಜಸ್ಮಿ 10 ಎ, ಸ್ಪೀಕರ್ ಸಾನ್ವಿ ಪಿಎನ್ 10 ಬಿ, ಗವರ್ನರ್ ಸಂಜಯ್ ಬಾಬು 10 ಎ ,ಕಾರ್ಯದರ್ಶಿ ಅಮೂಲ್ಯ ಕೆಎ 10 ಬಿ, ಆಯ್ಕೆಯಾದರು.


ವಿದ್ಯಾ ಮಂತ್ರಿಯಾಗಿ ಮೆರೀನ್ ಆಜಿಶ್ 9 ಎ, ಉಪ ವಿದ್ಯಾಮಂತ್ರಿ ನಿಶಿಲ್ ಮಹಮ್ಮದ್ 9 ಎ,ಸಾಂಸ್ಕೃತಿಕ ಮಂತ್ರಿಯಾಗಿ ರಿಶಾನ್ ಡಿ ಸೋಜಾ9 ಎ, ಉಪ ಮಂತ್ರಿಯಾಗಿ ಗುಣನಿಧಿ 9 ಬಿ, ಕ್ರೀಡಾ ಮಂತ್ರಿ ಮೊಹಮ್ಮದ್ ಫೈಜ್ 9 ಎ ,ಉಪ ಮಂತ್ರಿ ಅನ್ವಿತ 9 ಎ, ವಾರ್ತಾ ಮಂತ್ರಿ ಒಲ್ವಿಯ ಅನ್ನಾ ಬಾಬು 9 ಎ, ಉಪ ಮಂತ್ರಿ ಆಯಿಷತ್ ಶೈಮ 8 ಬಿ, ಆರೋಗ್ಯ ಮಂತ್ರಿ ಫಾತಿಮತ್ ಸನ 9 ಎ, ಉಪ ಮಂತ್ರಿ ಶಿಬಾನಿ 8 ಎ, ಶಿಸ್ತು ಮಂತ್ರಿ ಮರಿಯಂ ಹುದಾ 9ಎ, ಉಪ ಮಂತ್ರಿ ಕೌಶಿಕ್ ಕುಮಾರ್ 8 ಬಿ, ಆಹಾರ ಮಂತ್ರಿ ಜಿತೇಶ್ ವಿ ಜಿ 9 ಎ ,ಉಪ ಮಂತ್ರಿ ತಾಣ್ಯ ಕೆ ಗೋವಲ್ಕರ್ 8 ಎ, ವಿರೋಧಪಕ್ಷದ ಸದಸ್ಯರುಗಳಾಗಿ ಬಿಂದು 10 ಎ ,ಅನ್ವಿತಾ 10 ಎ, ಸುಜಾ 9 ಬಿ, ಚಿರಾಗ್ 9 ಎ, ಹೃತಿಕ್ ಎ ರಾವ್ 8 ಬಿ ಆಯ್ಕೆಯಾದರು. ಶಾಲಾ ಮುಖ್ಯೋಪಾಧ್ಯಾಯಿನಿ ಸಿ ಸ್ಟರ್ ಬಿನೋಮ ಇವರ ಮಾರ್ಗದರ್ಶನದಲ್ಲಿ, ದೈಹಿಕ ಶಿಕ್ಷಣ ಶಿಕ್ಷಕ ಕೊರಗಪ್ಪ ಬೆಳ್ಳಾರೆ, ಶಿಕ್ಷಕ ಪುರುಷೋತ್ತಮ ಹಾಗೂ ಶಿಕ್ಷಕಿಯರು ಸಹಕರಿಸಿದರು.