ನಡುಗಲ್ಲು ಶಾಲಾ ಮಂತ್ರಿಮಂಡಲ ರಚನೆ ‌

0

ಸ. ಹಿ.ಪ್ರಾ.ಶಾಲೆ ನಡುಗಲ್ಲು ಇದರ ವಿದ್ಯಾರ್ಥಿ ಸಂಸತ್ತು ರಚಿಸಲಾಯಿತು. ‌
ಮುಖ್ಯಮಂತ್ರಿ ಯಾಗಿ ಕೌಶಿಕ್ ಅವರು ಆಯ್ಕೆಗೊಂಡಿದ್ದಾರೆ. ಉಪ ಮುಖ್ಯಮಂತ್ರಿಯಾಗಿ ನಿಖಿಲ್ ಆಯ್ಕೆಗೊಂಡರು.

ಶಿಕ್ಷಣ ಮಂತ್ರಿಯಾ ದೃತಿ ಎಂ. ಜೆ, ಹಣಕಾಸು ಮಂತ್ರಿಯಾಗಿ ತೇಜಸ್, ಆರೋಗ್ಯ ಮಂತ್ರಿಯಾಗಿ ಜಿಶಾ ಡಿ‌.ಎಸ್, ಆಹಾರ ಮಂತ್ರಿಯಾಗಿ ಹನ್ವಿತ್, ರಕ್ಷಣಾ ಮಂತ್ರಿಯಾಗಿ ಚೈತನ್ಯ, ನೀರಾವರಿ ಮಂತ್ರಿಯಾಗಿ ಧನ್ವೀಶ್ ವಿ, ವಾರ್ತಾ ಮಂತ್ರಿಯಾಗಿ ನಿರೀಕ್ಷ ಎಂ. ಕೆ, ಸ್ವಚ್ಛತಾ ಮಂತ್ರಿಯಾಗಿ ಶೃತಿ ಯು.ಜೆ, ಕಾನೂನು ಮಂತ್ರಿಯಾಗಿ ಜಸ್ಮಿ ಸಿ, ಗ್ರಂಥಾಲಯ ಮಂತ್ರಿಯಾಗಿ ತೃಪ್ತಿ ಎ.ಎಲ್, ತೋಟಗಾರಿಕ ಮಂತ್ರಿಯಾಗಿ ಗೌತಮ್ ಕೆ, ಅಭಿವೃದ್ಧಿ ಮಂತ್ರಿಯಾಗಿ ದೀಪಕ್ ಯು.ಪಿ, ವಿಪಕ್ಷ ನಾಯಕರಾಗಿ ಆದಿತ್ಯ ಮತ್ತು ಅಮೃತ ಅವರುಗಳನ್ನು ಆಯ್ಕೆ ಮಾಡಲಾಯಿತು.