ಪೆರಾಜೆ ಸೊಸೈಟಿ ಚುನಾವಣೆ : 4 ಮಂದಿ ನಾಮಪತ್ರ ಸಲ್ಲಿಕೆ

0


ಪೆರಾಜೆ ಪ್ರಾ.ಕೃ‌.ಪ.ಸಹಕಾರಿ ಸಂಘಕ್ಕೆ ಜೂ.25ರಂದು ಚುನಾವಣೆ ನಡೆಯಲಿದ್ದು, ಇದುವರೆಗೆ 4 ಮಂದಿ ನಾಮಪತ್ರ ಸಲ್ಲಿಸಿದ್ದಾರೆ. ಪ್ರಥಮವಾಗಿ ಹಾಲಿ ಅಧ್ಯಕ್ಸರಾದ ನಾಗೇಶ್ ಕುಂದಲ್ಪಾಡಿ ಸಹಿತ 4 ಜನ ನಾಮಪತ್ರ ಸಲ್ಲಿಸಿದ್ದಾರೆ .ಗೌತಮ್, ಜಯರಾಮ, ದಯಾನಂದ ಪೆರುಮುಂಡ ನಾಮಪತ್ರ ಸಲ್ಲಿಸಿದ್ದಾರೆ.