ಕಲ್ಮಕಾರು ಗ್ರಾಮದ ನಿಡುಬೆ ದಿl ಪುಟ್ಟಣ್ಣ ಗೌಡ ಅವರ ಪತ್ನಿ ಸುಶೀಲ ಎನ್.ರವರು ಜೂ.15 ರಂದು ಸ್ವಗೃಹದಲ್ಲಿ ನಿಧನರಾದರು. ಅವರಿಗೆ 90 ವರ್ಷ ವಯಸ್ಸಾಗಿತ್ತು.
ಮೃತರು ಪುತ್ರರಾದ ಎನ್ .ಜನಾರ್ಧನ ಗೌಡ, ಎನ್. ರಾಮಚಂದ್ರ ಗೌಡ, ಎನ್. ಬಸಪ್ಪ ಗೌಡ, ಎನ್. ಚಿನ್ನಪ್ಪ ಗೌಡ, ಹಾಗೂ ಸೊಸೆಯಂದಿರು, ಮೊಮ್ಮಕ್ಕಳು, ಕುಟುಂಬಸ್ಥರು ಮತ್ತು ಬಂಧುಗಳನ್ನು ಅಗಲಿದ್ದಾರೆ.