ಮುರುಳ್ಯ ಸ.ಉ.ಹಿ.ಪ್ರಾ. ಶಾಲೆಯ ಮಂತ್ರಿಮಂಡಲ ರಚನೆ

0

ಮುರುಳ್ಯ ಸ.ಉ.ಹಿ.ಪ್ರಾ. ಶಾಲೆಯ ಮಂತ್ರಿಮಂಡಲ ರಚನೆಯು ಜೂ.೯ ರಂದು ನಡೆಯಿತು.


ಶಾಲಾ ನಾಯಕಿಯಾಗಿ ತೃಶಾ ಕೆ.ವಿ. ಮತ್ತು ಉಪನಾಯಕನಾಗಿ ಆರ್ಯನ್ ಮೌರ್ಯ ಆಯ್ಕೆಯಾದರು.


ಗೃಹ ಮಂತ್ರಿಯಾಗಿ ರಿತಿನ್, ಉಪಗೃಹಮಂತ್ರಿಯಾಗಿ ಶಿಶಿರ್ ಕೆ.ಪಿ., ಆರೋಗ್ಯ ಮಂತ್ರಿಯಾಗಿ ತುಷಾರ ಡಿ., ಉಪ ಆರೋಗ್ಯ ಮಂತ್ರಿಯಾಗಿ ತನಿಷಾ ಪಿ., ಶಿಸ್ತು ಮತ್ತು ಶಿಕ್ಷಣಮಂತ್ರಿಯಾಗಿ ನೇಹಾ ಪಿ.ವಿ., ಉಪಶಿಸ್ತು ಮತ್ತು ಶಿಕ್ಷಣ ಮಂತ್ರಿಯಾಗಿ ಮಹಮ್ಮದ್ ರಿಫಾಯ್, ಗ್ರಂಥಾಲಯ ಮತ್ತು ವಾರ್ತಾಮಂತ್ರಿಯಾಗಿ ಪೂರ್ವಜ್, ಉಪ ಗ್ರಂಥಾಲಯ ಮತ್ತು ವಾರ್ತಾಮಂತ್ರಿಯಾಗಿ ರಿತಿಕಾ, ಸಾಂಸ್ಕೃತಿಕ ಮಂತ್ರಿಯಾಗಿ ತನ್ವಿ ಕೆ.ಸಿ., ಉಪ ಸಾಂಸ್ಕೃತಿಕ ಮಂತ್ರಿಯಾಗಿ ತೃಪ್ತಿ, ತೋಟಗಾರಿಕಾ ಮಂತ್ರಿಯಾಗಿ ಗೌತಮ್ ಕೆ., ಉಪ ತೋಟಗಾರಿಕಾ ಮಂತ್ರಿಯಾಗಿ ಶ್ರವಣ್, ಕ್ರೀಡಾಮಂತ್ರಿಯಾಗಿ ರಿತೇಶ್ ಎನ್., ಉಪ ಕ್ರೀಡಾಮಂತ್ರಿಯಾಗಿ ಕೃತಿಕ್ ಕೆ.ಜೆ., ಸ್ವಚ್ಛತಾ ಮಂತ್ರಿಯಾಗಿ ಜೀವಿತಾ ಎನ್., ಉಪ ಸ್ವಚ್ಛತಾ ಮಂತ್ರಿಯಾಗಿ ನಿತೇಶ್ ಪಿ. ಆಯ್ಕೆಯಾದರು.